KANNADA BUSINESSMAN
ಎಲ್ಲರಿಗೂ ನಮಸ್ಕಾರ, ನಾನು ಅಂಬಣ್ಣಾ , ನಿಮ್ಮ ಪ್ರೀತಿಯ kannada businessman ಪೇಜಿನ್ Admin. ನಮ್ಮದು ಬೆಳಗಾವಿ ಜಿಲ್ಲೆ, ನಾನು ಇವಾಗ ಸದ್ಯಕ್ಕೆ ನಮ್ಮೂರಲ್ಲಿನೆ ಒಂದು ಸಣ್ಣ ನೌಕರಿ ಮಾಡ್ತಾ ಈ ಪೇಜ್ ನಾ ನಡಿಸುತ್ತಾ ಇದೀನಿ. ಇದು ನನ್ನ ಚಿಕ್ಕ intruduction 1. Kannada businessman ಪೇಜ್ ಹೇಗೆ ಶುರುವಾಯಿತು? ನಮ್ಮ ಪೇಜೀನ ಬೆಳೆವಣಿಗೆಯನ್ನು ನೋಡಿ, ತುಂಬಾ ಜನರು ನಮಗೆ ಕೇಳಿರುವ ಪ್ರಶ್ನೆ ಅಂದ್ರೇ “ಹೇಗೆ ಶುರು ಮಾಡಿದ್ರಿ? “ ಬನ್ನಿ ಹೇಳ್ತೀನಿ,ನಾನು ನೌಕರಿ ಮಾಡ್ತೀರಬೇಕಾದರೆ, ನನಗೆ … Read more